Sandalwood Controversy | ನಾನು ಹೇಳಿದ್ದು ಪೈರಸಿ ಬಗ್ಗೆ, ಯಾವುದೋ ಜಿದ್ದಾಜಿದ್ದಿಗೆ ಅಲ್ಲ: ಕಿಚ್ಚ ಸುದೀಪ್ Dec 23, 2025 ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ತಮ್ಮ ಮುಂಬರುವ ‘ಮಾರ್ಕ್’ (Mark) ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ನೀಡಿದ್ದ ಹೇಳಿಕೆ ತಪ್ಪು ದಾರಿಗೆ ಹೋಗುತ್ತಿರುವುದನ್ನು ಗಮನಿಸಿದ ಅವರು, ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಸುದೀರ್ಘ ಸ್ಪಷ್ಟನೆ...