New Year ಪಾರ್ಟಿಗೆ ಕಟ್ಟುನಿಟ್ಟಿನ ರೂಲ್ಸ್: ನಿಯಮ ಉಲ್ಲಂಘಿಸಿದರೆ ಪಬ್-ಬಾರ್ ಕ್ಲೋಸ್! Dec 10, 2025 ಬೆಂಗಳೂರು: ಹೊಸ ವರ್ಷಾಚರಣೆಗೆ (New Year Countdown) ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ, ಯುವ ಸಮೂಹದ ಹಾಟ್ ಫೇವರೇಟ್ ಸಿಲಿಕಾನ್ ಸಿಟಿಯ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ (Pubs, Bars, Restaurants) ಬೆಂಗಳೂರು ಪೊಲೀಸರು...