Home State Politics National More
STATE NEWS
Home » Police

Police

ಆಸ್ಪತ್ರೆ ಆವರಣದಲ್ಲಿ ಬ್ಯಾಗ್ ಕದ್ದಿದ್ದ ಕಳ್ಳ 24 ಗಂಟೆಯಲ್ಲೇ ಅಂದರ್; 4.85 ಲಕ್ಷ ಮೌಲ್ಯದ ಚಿನ್ನಾಭರಣ ವಶ

Nov 22, 2025

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಾಡುಹಗಲೇ ಬೈಕ್ ಮೇಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರವಾರ ಶಹರ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ...

Banglore Money Heist ಭೇದಿಸಿದ ಖಾಕಿ; 60 ಗಂಟೆಯಲ್ಲಿ 5.76 ಕೋಟಿ ರೂ. ವಶ, ಮೂವರ ಬಂಧನ

Nov 22, 2025

ಬೆಂಗಳೂರು: ನಗರದಲ್ಲಿ ಬುಧವಾರ (ನ.19)ರಂದು ನಡೆದಿದ್ದ 7.11 ರೂಪಾಯಿ ಮೌಲ್ಯದ ಎಟಿಎಂ ನಗದು ವ್ಯಾನ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಅತ್ಯಂತ ಯೋಜಿತವಾಗಿ ನಡೆದಿದ್ದ ಈ ದರೋಡೆಯ ಜಾಡು...

ಹೇಳಿಕೊಳ್ಳೋಕೆ Engineer: ಮಾರಾಟ ಮಾಡುತ್ತಿದ್ದುದು ಚರಸ್‌! 8 ಲಕ್ಷ ಮೌಲ್ಯದ ಮಾದಕ ವಸ್ತು ವಶ

Nov 21, 2025

ಉತ್ತರಕನ್ನಡ: ಜಿಲ್ಲೆಯ ​ಮುಂಡಗೋಡ ಪಟ್ಟಣದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಂಜಿನಿಯರ್ ಒಬ್ಬನನ್ನು ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚರಸ್ ವಶಪಡಿಸಿಕೊಳ್ಳಲಾಗಿದೆ. ​ಪಟ್ಟಣದ ಸುಭಾಷ್...

ಬೆಂಗಳೂರಿನ ಅತಿದೊಡ್ಡ ದರೋಡೆ ಕೇಸ್ ಭೇದಿಸಿದ ಖಾಕಿಪಡೆ: ಚೆನ್ನೈನಲ್ಲಿ 7 ಕೋಟಿಯೊಂದಿಗೆ ಓರ್ವ ಅರೆಸ್ಟ್!

Nov 21, 2025

ಬೆಂಗಳೂರು: ಬೆಂಗಳೂರಿನ ಇತಿಹಾಸದಲ್ಲೇ ನಡೆದ ಅತಿದೊಡ್ಡ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ದರೋಡೆ ನಡೆದ ಕೇವಲ 46 ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು, ತಮಿಳುನಾಡಿನ...

ಎಳೆನೀರಿನ ಆಸೆಗೆ ಬಿದ್ದು Honey Trap ಆದ ಬ್ಯಾಂಕ್ ಮ್ಯಾನೇಜರ್‌!

Nov 21, 2025

ವಿಜಯಪುರ: ಎಳೆನೀರು ಕುಡಿಯಲು ಬಂದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ನಂಬಿಸಿ ಮನೆಗೆ ಕರೆದೊಯ್ದು, ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಹನಿಟ್ರ್ಯಾಪ್ ಪ್ರಕರಣವೊಂದು ಇಂಡಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ...

ದೆಹಲಿಯ ಚಾಣಕ್ಯಪುರಿ ಶಾಲೆಗೆ Bomb ಬೆದರಿಕೆ!

Nov 20, 2025

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿರುವ ಒಂದು ಖಾಸಗಿ ಶಾಲೆಗೆ ಗುರುವಾರ ಬೆಳಗ್ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಇದರಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದು, ಈ...

Shorts Shorts