Home State Politics National More
STATE NEWS
Home » Police

Police

7 ಕೋಟಿ ದರೋಡೆ ಪ್ರಕರಣ: ಆರೋಪಿಗಳ ಪತ್ತೆಗೆ ಹೈಅಲರ್ಟ್; CMS ಸಿಬ್ಬಂದಿ ಮೇಲೇ ಅನುಮಾನ!

Nov 19, 2025

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ₹7 ಕೋಟಿಗೂ ಅಧಿಕ ನಗದು ದರೋಡೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ...

ನಕಲಿ ಬೀಡಿ ಮಾರಾಟ ಜಾಲ ಪತ್ತೆ; ₹22 ಸಾವಿರ ಮೌಲ್ಯದ ಬಂಡಲ್‌ಗಳು ವಶ!

Nov 19, 2025

ಬೆಂಗಳೂರು: ಪ್ರತಿಷ್ಠಿತ ಬೀಡಿ ಕಂಪನಿಯ ಲೋಗೋವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು, ನಕಲಿ ಬೀಡಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ₹ 22,000/- ಮೌಲ್ಯದ...

Seabird ಕಾಲೋನಿಯಲ್ಲಿ ಹಾಡುಹಗಲೇ ಬೈಕ್ ಕಳ್ಳತನ: CC Camera ದಲ್ಲಿ ದೃಶ್ಯ ಸೆರೆ!

Nov 19, 2025

ಕಾರವಾರ: ಹಾಡಹಗಲೇ ಬೈಕ್ ಕಳ್ಳತನ ನಡೆಸಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಮುದಗಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಸಿಸಿಕ್ಯಾಮೆರಾದಲ್ಲಿ ಬೈಕ್ ಕದ್ದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸೆರೆಯಾಗಿವೆ. ಮುದಗಾದ ಸೀಬರ್ಡ್ ಕಾಲೋನಿಯ ನಿವಾಸಿ...

ರಾಷ್ಟ್ರೀಯ ಹೆದ್ದಾರಿ 63ರಲ್ಲಿ Methanol ಟ್ಯಾಂಕರ್ ಪಲ್ಟಿ: 1 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ!

Nov 18, 2025

ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನ ಬಾಗಿಲು ಬಳಿ ಮಂಗಳವಾರ ಮಿಥೇನಾಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾಗಿದೆ. ಮುಂಬೈಯಿಂದ ಹುಬ್ಬಳ್ಳಿ, ಯಲ್ಲಾಪುರ ಮಾರ್ಗವಾಗಿ ಉಡುಪಿಗೆ ಸಾಗುತ್ತಿದ್ದ ಈ ಟ್ಯಾಂಕರ್ ದುರ್ಘಟನೆಗೆ ಒಳಗಾಗಿದ್ದು, ಟ್ಯಾಂಕರ್‌ನಿಂದ...

Gambling ಅವ್ಯಾಹತವಾಗಿ ನಡೆಯುತ್ತಿರುವ ಜೂಜಾಟಕ್ಕೆ ಪೊಲೀಸರೇ ಬೆಂಬಲ!

Nov 18, 2025

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಜೂಜಾಟದ ದಂಧೆಯು ಯಾವುದೇ ಭಯವಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದ್ದು, ಆಘಾತಕಾರಿ ಎನ್ನುವಂತೆ ಈ ದಂಧೆಗೆ ಸ್ಥಳೀಯ ಪೊಲೀಸರೇ ಸಂಪೂರ್ಣ ಬೆಂಬಲ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಎಂಟು ತಿಂಗಳುಗಳಿಂದಲೂ ಮುಕ್ತವಾಗಿ ನಡೆಯುತ್ತಿರುವ...

BMRCL ಮೆಟ್ರೋ ನಿಲ್ದಾಣ ಸ್ಫೋಟಿಸುವ ಬೆದರಿಕೆ; ಕಿಡಿಗೇಡಿ ಬಂಧನ

Nov 18, 2025

ಬೆಂಗಳೂರು ಮಹಾನಗರದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿ ಆತಂಕ ಸೃಷ್ಟಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಿಎಂಆರ್‌ಸಿಎಲ್‌ಗೆ (BMRCL) ಇ-ಮೇಲ್ ಮೂಲಕ ಮೆಟ್ರೋ ನಿಲ್ದಾಣವೊಂದನ್ನು ಸ್ಫೋಟಿಸುವುದಾಗಿ ಬೆದರಿಕೆ...

Shorts Shorts