Nov 2, 2025
ದಾವಣಗೆರೆ: ಪೊಲೀಸರ ಕಿರುಕುಳಕ್ಕೆ ಬೇಸತ್ತ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕಿರಣ್(24) ಎಂದು ಗುರುತಿಸಲಾಗಿದೆ. ಕಿರಣ್‌ನನ್ನು ಕಳ್ಳತನ ಪ್ರಕರಣದ ಆರೋಪದಡಿ ಸಂತೇಬೆನ್ನೂರು ಠಾಣೆ...