Siddaramaiah ಹೆಲಿಕಾಪ್ಟರ್ ಹಾರಾಟಕ್ಕೆ ಖರ್ಚಾಗಿದ್ದು ಬರೋಬ್ಬರಿ 47 ಕೋಟಿ..!! Dec 11, 2025 ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 2023 ರಲ್ಲಿ ಅಧಿಕಾರ ವಹಿಸಿಕೊಂಡ ನಂತರದಿಂದ 2025ರ ನವೆಂಬರ್ ತಿಂಗಳವರೆಗೆ ಹೆಲಿಕಾಪ್ಟರ್ (Helicopter) ಮತ್ತು ವಿಶೇಷ ವಿಮಾನಗಳ (Special Flight) ಬಳಕೆಗೆ ಸರ್ಕಾರವು ಬರೋಬ್ಬರಿ 47...