ಧರಣಿ ಹಿನ್ನೆಲೆ ಕಣ್ಣೀರಿಟ್ಟ MLA Yashwanthraya Gowda Patil: ರಾಜಕೀಯಕ್ಕೆ ಗುಡ್ ಬೈ? Nov 9, 2025 ವಿಜಯಪುರ: ಕಾರ್ಖಾನೆ ಎದುರು ಪ್ರತಿಭಟನಾ ನಿರತ ರೈತರ (Farmers)ನ್ನು ‘ರೈತರಲ್ಲ’ ಎಂದು ದರ್ಪದಿಂದ ಮಾತನಾಡಿದ್ದಕ್ಕೆ, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಇಂಡಿ ಕಾಂಗ್ರೆಸ್ ಶಾಸಕ ಮತ್ತು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ್...