Samantha ಬೆರಳಲ್ಲಿ ಮಿನುಗುತ್ತಿರುವ ‘ಪೋರ್ಟ್ರೇಟ್ ಕಟ್’ ವಜ್ರದ ಉಂಗುರದ ವಿಶೇಷತೆ ಏನು? Dec 2, 2025 ನಟಿ ಸಮಂತಾ ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ಅವರ ದೇವಸ್ಥಾನದ ಮದುವೆಯ ಸುಂದರ ಫೋಟೋಗಳು ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗಿವೆ. ನವಜೋಡಿಯ ಸಂಭ್ರಮ ಒಂದೆಡೆಯಾದರೆ, ಅಭಿಮಾನಿಗಳ ಕಣ್ಣು ನೆಟ್ಟಿರುವುದು ಸಮಂತಾ ಧರಿಸಿರುವ ಆ ಬೃಹತ್...