Railway ಪ್ರಯಾಣಿಕರೇ ಗಮನಿಸಿ: Lower Berth ಕಾಯ್ದಿರಿಸಲು ಹೊಸ ಮಾರ್ಗಸೂಚಿ Nov 1, 2025 ಸಾಕಷ್ಟು ಬಾರಿ ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಕೆಳಗಿನ ಆಸನ(Lower berth) ಕಾಯ್ದಿರಿಸಲು ಶ್ರಮವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ಸೀಟು ಬುಕ್ಕಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗಷ್ಟೇ...