Worst traffic management in Bengaluru : CMಗೆ ಟ್ವೀಟ್ ಮೂಲಕ ದೂರು ನೀಡಿದ ಸಂಸದ ರಾಜೀವ್ ರೈ! Dec 1, 2025 ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ನಿರ್ವಹಣೆ (Traffic Management) ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಲೋಕಸಭಾ ಸಂಸದರಾದ ರಾಜೀವ್ ರೈ (RajeevRai) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (@CMofKarnataka) ಅವರಿಗೆ ನೇರವಾಗಿ ಟ್ವೀಟ್ ಮೂಲಕ ದೂರು...