Reels ನೋಡಿ ಪೊಲೀಸ್ ‘ಕ್ಲೀನ್ ಬೌಲ್ಡ್’!; 2ನೇ ಪತಿಯನ್ನೂ ಬಿಟ್ಟು ಪೇದೆ ಜೊತೆ ಮಹಿಳೆ Escape! Dec 13, 2025 ಬೆಂಗಳೂರು: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ (Instagram) ರೀಲ್ಸ್ ನೋಡಿ ಮರುಳಾದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ವಿವಾಹಿತ ಮಹಿಳೆಯೊಬ್ಬರನ್ನು ಕರೆದುಕೊಂಡು ಪರಾರಿಯಾದ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಕಾನ್‌ಸ್ಟೇಬಲ್ ರಾಘವೇಂದ್ರ...