‘The Devil’ ಚಿತ್ರಕ್ಕೆ ಶುಭ ಹಾರೈಸಿದ ರಿಷಬ್ ಶೆಟ್ಟಿಗೆ ಸಂಕಷ್ಟ; ನೆಟ್ಟಿಗರ ಆಕ್ರೋಶ Dec 11, 2025 ಬೆಂಗಳೂರು: ‘ಕಾಂತಾರ’ ಖ್ಯಾತಿಯ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ ಅವರು ನಟ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ (The Devil) ಚಿತ್ರಕ್ಕೆ ಶುಭ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ತೀವ್ರ...