Home State Politics National More
STATE NEWS
Home » Robbed

Robbed

ಕಾರವಾರದ ಚಿನ್ನದ ವ್ಯಾಪಾರಿಯ ದರೋಡೆ; PSI ಮಾಳಪ್ಪ, ಪ್ರವೀಣಕುಮಾರ್ ಸೇರಿ ನಾಲ್ವರು Arrest!!

Nov 25, 2025

ದಾವಣಗೆರೆ: ರಕ್ಷಣೆ ನೀಡಬೇಕಾದ ಪೊಲೀಸರೇ ದರೋಡೆಕೋರರಂತೆ ವರ್ತಿಸಿ, ಚಿನ್ನದ ವ್ಯಾಪಾರಿಯೊಬ್ಬನನ್ನು ಬೆದರಿಸಿ ಚಿನ್ನಾಭರಣ ದೋಚಿದ್ದ ಇಬ್ಬರು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ಬಂಧಿಸಿದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪಿಎಸ್‌ಐಗಳಾದ ಮಾಳಪ್ಪ...

Rapido ಬೈಕ್ ಸವಾರನನ್ನು ಬೆದರಿಸಿ ಹಣ ಸುಲಿಗೆ; ಮೂವರು ಆರೋಪಿಗಳ ಬಂಧನ

Nov 19, 2025

ಬೆಂಗಳೂರು: ಪಾರ್ಟ್-ಟೈಮ್ ರ‌್ಯಾಪಿಡೋ ಸೇವೆ ಒದಗಿಸುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಬೆದರಿಸಿ, ಹಣ ಮತ್ತು ಅಮೂಲ್ಯ ವಸ್ತುಗಳನ್ನು ಸುಲಿಗೆ ಮಾಡಿದ್ದ ಮೂವರು ವ್ಯಕ್ತಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್...

Dating App ಮೂಲಕ ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ಸುಲಿಗೆ!

Nov 18, 2025

ಬೆಂಗಳೂರು: ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾಳೆ. ಪ್ರಿಯಕರನ ಜೊತೆ ಸೇರಿಕೊಂಡು ಹಲವು ಮೊಬೈಲ್ ಆ್ಯಪ್‌ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಈಕೆ,...

Horrible Incident | “ನೀನು ಹಿಂದೂನಾ?” ಧರ್ಮ ಕೇಳಿ ಯುವಕನ ಮೇಲೆ ಹಲ್ಲೆ!

Nov 18, 2025

ಶಿವಮೊಗ್ಗ ನಗರದಲ್ಲಿ ಕೋಮು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಿಂದೂ ಕುಟುಂಬವೊಂದು ಬೆಚ್ಚಿಬಿದ್ದ ಘಟನೆ ವರದಿಯಾಗಿದೆ. ನಗರದ ಮಾರ್ನಮಿ ಬೈಲ್ ಪ್ರದೇಶದಲ್ಲಿ, ಹಿಂದೂ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ನೀನು ಹಿಂದೂನಾ? ಮುಸ್ಲಿಮಾ? ಎಂದು ಧರ್ಮದ ಬಗ್ಗೆ...

Shorts Shorts