Goa ರಾಜ್ಯದ 3ನೇ ಜಿಲ್ಲೆಯಾಗಿ ‘ಕುಶಾವತಿ’ ಘೋಷಣೆ: ಯಾವೆಲ್ಲಾ ತಾಲ್ಲೂಕುಗಳು ಸೇರ್ಪಡೆ? Jan 3, 2026 ಪಣಜಿ: ಗೋವಾ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯಕ್ಕೆ ಮೂರನೇ ಜಿಲ್ಲೆಯನ್ನು ಘೋಷಿಸಿದ್ದು, ಅದಕ್ಕೆ ‘ಕುಶಾವತಿ’ (Kushawati) ಎಂದು ನಾಮಕರಣ ಮಾಡಿದ್ದಾರೆ. ಈ ನಿರ್ಧಾರದೊಂದಿಗೆ ಗೋವಾದಲ್ಲಿ ಇನ್ನು...