ಮಗನ ರಾಜಕೀಯ ಭವಿಷ್ಯಕ್ಕಾಗಿ ಚಲುವರಾಯಸ್ವಾಮಿ ಮಾಸ್ಟರ್ ಪ್ಲಾನ್; Mandya DCC ಬ್ಯಾಂಕ್ ಅಧ್ಯಕ್ಷ ಪಟ್ಟ ಖಚಿತ! Nov 21, 2025 ಮಂಡ್ಯ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N. Chaluvarayaswamy) ಅವರು ತಮ್ಮ ಪುತ್ರ ಸಚಿನ್ ಚಲುವರಾಯಸ್ವಾಮಿ (Sachin Chaluvarayaswamy) ಅವರ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಲು ‘ಮಾಸ್ಟರ್ ಪ್ಲಾನ್'(Master plan) ರೂಪಿಸಿದ್ದು, ಇಂದು ನಡೆಯಲಿರುವ ಮಂಡ್ಯ...