ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ Landing ವೇಳೆ ಅವಘಡ: ಲ್ಯಾಂಡಿಂಗ್ ಆಗುತ್ತಿರುವಾಗಲೇ ಮತ್ತೆ Take-Off ಆದ ವಿಮಾನ! Nov 30, 2025 ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗುವ ಅಂತಿಮ ಕ್ಷಣದಲ್ಲಿ ಹಠಾತ್ ಮರು ಟೇಕ್-ಆಫ್ (Go-around) ಆಗುವ ಮೂಲಕ ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿದ ಘಟನೆ...