OM ಬೀಚ್‌ನಲ್ಲಿ ಅಲೆಗಳ ಸುಳಿಗೆ ಸಿಲುಕಿದ್ದ ಸಾಗರ ಮೂಲದ ಪ್ರವಾಸಿಗನ ರಕ್ಷಣೆ Nov 22, 2025 ಕುಮಟಾ: ತಾಲ್ಲೂಕಿನ ಗೋಕರ್ಣದ ಪ್ರಸಿದ್ಧ ಪ್ರವಾಸಿ ತಾಣ ಓಂ ಬೀಚ್‌ನಲ್ಲಿ ಸಮುದ್ರಕ್ಕಿಳಿದು ಅಲೆಗಳ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಸಾಗರ ಮೂಲದ ಪ್ರವಾಸಿಗನೊಬ್ಬನನ್ನು ಲೈಫ್‌ಗಾರ್ಡ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಶುಕ್ರವಾರ...