ಸಮೀಕ್ಷೆ ಕಾರ್ಯ ಮುಗಿದರೂ ಗಣತಿದಾರರಿಗೆ ಮುಗಿಯದ ಸಂಕಷ್ಟ — No Salary, No Leave! Nov 4, 2025 ಬೆಂಗಳೂರು: ರಾಜ್ಯಾದ್ಯಂತ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಗಿದರೂ, ಅದರಲ್ಲಿ ಭಾಗಿಯಾದ ಗಣತಿದಾರರ ಸಂಕಷ್ಟ ಇನ್ನೂ ಅಂತ್ಯ ಕಂಡಿಲ್ಲ. ಕೆಲಸ ಮುಗಿಸಿದ ಬಳಿಕವೂ ಸಂಬಳ ಸಿಗದೆ, ರಜೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕೆಲಸ ಮಾಡದಿರುವ...