ಸಿನಿಮಾ ಥಿಯೇಟರ್‌ನ ಲೇಡಿಸ್ ಟಾಯ್ಲೆಟ್‌ನಲ್ಲಿ Hidden camera; ವಿಕೃತಕಾಮಿಗೆ ಬಿತ್ತು ಧರ್ಮದೇಟು! Jan 5, 2026 ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ (Sandhya Theatre) ಮಹಿಳಾ ಶೌಚಾಲಯದೊಳಗೆ ರಹಸ್ಯವಾಗಿ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಥಿಯೇಟರ್‌ನಲ್ಲಿ ತೆಲುಗಿನ ಖ್ಯಾತ ನಟ ವೆಂಕಟೇಶ್ ಅಭಿನಯದ ‘ನುವ್ವು ನಾಕು...