ಬೆಂಗಳೂರಿನಲ್ಲೊಂದು ‘ಸೀರೆ’ Christmas Tree! ಹಳೆಯ ಸೀರೆಗಳಿಂದ ಅರಳಿತು 25 ಅಡಿ ಎತ್ತರದ ಪರಿಸರ ಸ್ನೇಹಿ ಮರ Dec 19, 2025 ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರೈಮ್‌ರೋಸ್ ಮಾರ್ ಥೋಮಾ ಚರ್ಚ್ (Primrose Mar Thoma Church) ಈ ಬಾರಿಯ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಪರಿಸರ ಕಾಳಜಿಯ ಸಂದೇಶ ಸಾರುವ ನಿಟ್ಟಿನಲ್ಲಿ,...