ಚಿತ್ರದುರ್ಗ ದುರಂತದ ಬೆನ್ನಲ್ಲೇ Seabird ಟ್ರಾವೆಲ್ಸ್ ಎಡವಟ್ಟು: ಕುಡಿದ ಮತ್ತಿನಲ್ಲಿ ಬಸ್ ಓಡಿಸುತ್ತಿದ್ದ ಚಾಲಕ Arrest! Dec 27, 2025 ಬೆಂಗಳೂರು: ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದ ಕರಾಳ ನೆನಪು ಮಾಸುವ ಮುನ್ನವೇ, ಅದೇ ಟ್ರಾವೆಲ್ಸ್ ಸಂಸ್ಥೆಯ ಮತ್ತೊಂದು ಬಸ್ ಚಾಲಕ ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಈ...