Goa | ಪರ್ತಗಾಳಿ ಮಠದಲ್ಲಿ ವೈಭವದ ‘ಸೀತಾರಾಮ ಕಲ್ಯಾಣ’; ಭಕ್ತರನ್ನು ಮಂತ್ರಮುಗ್ಧಗೊಳಿಸಿದ ದೈವಿಕ ಕ್ಷಣ Nov 30, 2025 ಗೋವಾ: ಗೋಕರ್ಣ ಪರ್ತಗಾಳಿ ಮಠದ ಸಾರ್ಧ ಪಂಚಶತಮಾನೋತ್ಸವದ 550ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಸೀತಾರಾಮ ಕಲ್ಯಾಣ’ ಮಹೋತ್ಸವವು ಶನಿವಾರ ಸಂಜೆ ಅತ್ಯಂತ ವೈಭವದಿಂದ ನೆರವೇರಿತು. ಪರ್ತಗಾಳಿಯ ಮೂಲ ಮಠದ ಜೀವೋತ್ತಮ ವೇದಿಕೆಯಲ್ಲಿ ನಡೆದ ಈ...