ಸೀರಿಯಲ್ ನಟಿಗೆ Harassment – ಫೇಸ್‌ಬುಕ್‌ನಲ್ಲಿ ಅಶ್ಲೀಲ ವೀಡಿಯೊ ಕಳುಹಿಸುತ್ತಿದ್ದ ಭೂಪ Nov 4, 2025 ಬೆಂಗಳೂರು: ಸೀರಿಯಲ್ ನಟಿಯೊಬ್ಬರಿಗೆ ಕಳೆದ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ (Harassment ) ನೀಡುತ್ತಿದ್ದ ಆರೋಪಿ ನವೀನ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ನಟಿಗೆ ಅಶ್ಲೀಲ ಮೆಸೆಜ್‌ಗಳು ಹಾಗೂ ಗುಪ್ತಾಂಗದ...