Manki ಪಟ್ಟಣ ಪಂಚಾಯತ್ ಚುನಾವಣೆ: BJPಗೆ ಜಯಭೇರಿ, ಸಚಿವ ಮಂಕಾಳ ವೈದ್ಯರಿಗೆ ಭಾರೀ ಮುಖಭಂಗ! Dec 24, 2025 ಹೊನ್ನಾವರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಮಂಕಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಒಟ್ಟು 20 ವಾರ್ಡ್‌ಗಳ ಪೈಕಿ 12...