Nov 7, 2025
ದಾಂಡೇಲಿ(ಉತ್ತರಕನ್ನಡ): ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗೊಂಡು ವಿಶ್ರಾಂತಿ ಪಡೆಯಲೆಂದು ಮಳಿಗೆಯೊಂದರ ಮೆಟ್ಟಿಲಲ್ಲಿ ಕುಳಿತಿದ್ದ ವ್ಯಕ್ತಿ, ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾಂಡೇಲಿ ನಗರದ ಕೆ.ಸಿ.ವೃತ್ತದ ಬಳಿ ಶುಕ್ರವಾರ ನಡೆದಿದೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಬನ್ನಿಹಳ್ಳಿ ಹತ್ತಿರದ...