Bengaluruರಲ್ಲಿ ₹7.11 ಕೋಟಿ ದರೋಡೆ: ವೆಬ್ ಸೀರೀಸ್’ ಮಾದರಿಯಲ್ಲಿ ಪ್ಲಾನ್ ಮಾಡಿರುವ ಖದೀಮ ಕಳ್ಳರು! Nov 20, 2025 ಬೆಂಗಳೂರು: ನಗರದಲ್ಲಿ ನಡೆದ ₹7.11 ಕೋಟಿ CMS ವಾಹನ ದರೋಡೆ ಪ್ರಕರಣವು ‘ದಿ ಗ್ರೇಟ್ ರಾಬರಿ’ (Great Robbery) ಪಟ್ಟಿಗೆ ಸೇರುವ ಸಾಧ್ಯತೆಗಳಿದ್ದು, ಖದೀಮರು ಪೊಲೀಸರನ್ನು ಗೊಂದಲದಲ್ಲಿ ಸಿಲುಕಿಸಲು ಪೂರ್ವ ನಿಯೋಜಿತವಾಗಿ ‘ವೆಬ್ ಸೀರೀಸ್’...