Love vs Family | ಪ್ರೀತಿಸಿ ಮದುವೆಯಾದ ನವಜೋಡಿಯ ಮೇಲೆ ಪೋಷಕರಿಂದಲೇ ಮಾರಣಾಂತಿಕ ದಾಳಿ..! Jan 6, 2026 ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ಅಂತರ್ಜಾತಿ ಮದುವೆಯಾದ (Inter-caste Marriage) ನವದಂಪತಿಗಳ ಮೇಲೆ ಯುವತಿಯ ಪೋಷಕರು ಮತ್ತು ಸಂಬಂಧಿಕರು ದಾಳಿ ನಡೆಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ...