AI ಸವಾಲು: ಭಾರತದ ಔದ್ಯೋಗಿಕ ರಂಗಕ್ಕೆ ಬದಲಾವಣೆಗೆ ಒಗ್ಗಿಕೊಳ್ಳುವ ಅಗ್ನಿಪರೀಕ್ಷೆ Jan 12, 2026 ಎಐ(Artificial Intelligence) ಇಂದು ಜಗತ್ತನ್ನೇ ಆಳುತ್ತಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ AI ಕಾಲಿಡದ ಕ್ಷೇತ್ರವಿಲ್ಲ ಎಂದೇ ಹೇಳಬಹುದು. ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಮುನ್ನುಗ್ಗಬೇಕೆಂದರೆ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ರಂಗದಲ್ಲಿ ಪಾರಮ್ಯ ಸಾಧಿಸುವುದರ...