ಬಾನಂಗಳದಲ್ಲಿ ಬಂಗಲೆ ಕಟ್ಟಿದ VijayMallya; ಅದರ ಹಿಂದಿದೆ ಬಾಲ್ಯದ ನೆನಪಿನ ರೋಚಕ ಕಥೆ.! Dec 26, 2025 ಬೆಂಗಳೂರು: ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ಸಾಗುವಾಗ ಪ್ರತಿಯೊಬ್ಬರ ಕಣ್ಣು ಅಲ್ಲಿನ ಒಂದು ವಿಶಿಷ್ಟ ಕಟ್ಟಡದ ಮೇಲೆ ಬೀಳುತ್ತದೆ. ಅದುವೇ 34 ಮಹಡಿಗಳ ಕಿಂಗ್‌ಫಿಷರ್ ಟವರ್ಸ್.ಈ ಕಟ್ಟಡದ ತುತ್ತತುದಿಯಲ್ಲಿ ಅಮೇರಿಕಾದ ‘ವೈಟ್ ಹೌಸ್’ ಮಾದರಿಯಲ್ಲೇ ...