ಸರ್ಕಾರಿ ಶಾಲೆಯಲ್ಲೇ Fake Police Station: 300 ಜನರಿಗೆ ನಕಲಿ ‘ಸರ್ಕಾರಿ ಕೆಲಸ’ ನೀಡಿದ ಭೂಪ..! Dec 11, 2025 ಪಾಟ್ನಾ: ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದ 300ಕ್ಕೂ ಹೆಚ್ಚು ಯುವಕರಿಗೆ ನಕಲಿ ಪೊಲೀಸ್ ಠಾಣೆಯ (Fake Police Station) ಮೂಲಕ ಉದ್ಯೋಗ ನೀಡಿ ವಂಚಿಸಿದ್ದ ಅಚ್ಚರಿಯ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ (Purnia, Bihar) ನಡೆದಿದ್ದು ಸಾಮಾಜಿಕ...