Mandya | ಶೋಕಿ ಜೀವನಕ್ಕಾಗಿ ರಾಬರಿ ಮಾಡಿದ BMS ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು! Nov 20, 2025 ಮಂಡ್ಯ: ವೇಗವಾಗಿ ಹಣ ಸಂಪಾದಿಸಿ ಶೋಕಿ ಜೀವನ ನಡೆಸುವ ದುಶ್ಚಟಕ್ಕೆ ಬಿದ್ದ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ (BMS College in Bengaluru) ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಮಂಡ್ಯ (Mandya) ಹೆದ್ದಾರಿಯಲ್ಲಿ ದರೋಡೆ (Robbery) ಕೃತ್ಯ...