ಮಂಗಳೂರಿನಲ್ಲಿ New Year ‘ಕಿಕ್’: 52 ಮಂದಿ Drugs ಸೇವನೆ ದೃಢ; ಮೂವರು ಪೆಡ್ಲರ್‌ಗಳ ಬಂಧನ! Jan 2, 2026 ಮಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆ ಮಂಗಳೂರು ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ. ನಗರವನ್ನು ‘ಮಾದಕ ವ್ಯಸನ ಮುಕ್ತ’ವಾಗಿಸುವ ನಿಟ್ಟಿನಲ್ಲಿ ಪೊಲೀಸರು ಹೊಸ ವರ್ಷಾಚರಣೆಯ ರಾತ್ರಿ ನಡೆಸಿದ ತಪಾಸಣೆಯಲ್ಲಿ ಬರೋಬ್ಬರಿ...