ಮಗಳ ಕೆನ್ನೆಗೆ ಅರಿಶಿಣ ಹಚ್ಚಿದ ಕಿಚ್ಚ ಸುದೀಪ್; ಫೋಟೋ ವೈರಲ್! Dec 3, 2025 ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಅವರ ಪುತ್ರಿ ಸಾನ್ವಿ (Saanvi) ಇಂದು ಬೆಳಿಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಹೊಸ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಸುದೀಪ್ ಮತ್ತು ಪ್ರಿಯಾ ಮಗಳಿಗೆ ಅರಿಶಿಣ ಹಚ್ಚಿಸುತ್ತಿರುವ ...