Home State Politics National More
STATE NEWS
Home » Suspecious

Suspecious

3 Arrest | ಹರಿಯಾಣ ಮಹಿಳೆಯ ಶವ, ಕೊಡಗಿನಲ್ಲಿ ಕಾರಿನಲ್ಲಿ ಪತ್ತೆ!

Nov 15, 2025

ಕೊಡಗು: ಕಾರಿನಲ್ಲಿ ಮಹಿಳೆಯ ಶವ ಸಾಗಿಸುತ್ತಿದ್ದ ವೇಳೆ ಹರಿಯಾಣ ಮೂಲದ ಮೂವರನ್ನ ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮಾಲ್ದಾರೆ ಚೆಕ್‌ಪೋಸ್ಟ್ ನಲ್ಲಿ ನಡೆದಿದೆ. ಹರಿಯಾಣ ಮೂಲದ ಮಹಿಳೆ ಮೃತ ದುರ್ಧೈವಿಯಾಗಿದ್ದಾರೆ. ಶುಕ್ರವಾರ ರಾತ್ರಿ ವಿರಾಜಪೇಟೆ...

Meesho Offer: ಆಸೆಗೆ ಬಿದ್ದು ಲಿಂಕ್ ಕ್ಲಿಕ್ ಮಾಡಿದ್ರೆ ಮುಗೀತು…!

Nov 11, 2025

ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್ ಮೀಶೋ(Meesho) ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಕಳುಹಿಸಿ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತೀಚೆಗೆ ವಾಟ್ಸಾಪ್ ಗ್ರೂಪ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ “ಐಫೋನ್‌ನಂತಹ ಬಹುಮಾನ ಗೆಲ್ಲುವ...

Parappana Agrahara Shocking News: ಉಗ್ರರ ಕೈಗೆ ಮೊಬೈಲ್ ಫೋನ್, ಭದ್ರತಾ ಲೋಪಕ್ಕೆ ಎಡಿಜಿಪಿ ದಯಾನಂದ್ ಎಚ್ಚರಿಕೆ

Nov 8, 2025

ಬೆಂಗಳೂರು: ಬೆಂಗಳೂರಿನ ಬಿಗಿಭದ್ರತೆಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಗಂಭೀರ ಅಪರಾಧಿಗಳ ಕೈಗೆ ಮೊಬೈಲ್ ಫೋನ್‌ಗಳು ಲಭ್ಯವಾಗುತ್ತಿರುವ ಬೆನ್ನಲ್ಲೇ, ಇದೀಗ ಭಯೋತ್ಪಾದಕರ ಕೈಗೂ ಮೊಬೈಲ್ ಫೋನ್‌ಗಳು ಸಿಗುತ್ತಿರುವ...

Parappana Agrahara | ಆರೋಪಿಗಳ ಪಾಲಿಗೆ ಸ್ವರ್ಗವಾಯ್ತಾ ಕೇಂದ್ರ ಕಾರಾಗೃಹ?

Nov 8, 2025

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ನಿರ್ವಹಣೆ ಮತ್ತು ಅಲ್ಲಿನ ಕೆಲವು ಖೈದಿಗಳ ಐಷಾರಾಮಿ ಜೀವನಶೈಲಿ ಬಗ್ಗೆ ಇದೀಗ ಗಂಭೀರ ಪ್ರಶ್ನೆಗಳು ಹುಟ್ಟಿಕೊಳ್ಳುವಂತಾಗಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ವಿಕೃತ ಕಾಮಿ, ಸೈಕೋಪಾತ್ ಅಪರಾಧಿ...

Russia ದಲ್ಲಿ ಭಾರತೀಯ ವಿದ್ಯಾರ್ಥಿ ಸಾವು!

Nov 7, 2025

ರಷ್ಯಾದಲ್ಲಿ ಕಳೆದ ತಿಂಗಳು ಕಾಣೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರ ಮೃತದೇಹವು, ಆತ ಕಾಣೆಯಾದ 19 ದಿನಗಳ ಬಳಿಕ ಅಲ್ಲಿನ ವೈಟ್ ರಿವರ್ ಸಮೀಪದ ಅಣೆಕಟ್ಟಿ ಹಿನ್ನೀರಿನಲ್ಲಿ ಪತ್ತೆಯಾಗಿದೆ. ರಾಜಸ್ಥಾನದ ಆಳ್ವಾರ್ ಜಿಲ್ಲೆಯ ನಿವಾಸಿಯಾಗಿದ್ದ...

Shocking News ಹಾಸ್ಟೆಲ್ ಟೆರೇಸ್ ಮೇಲೆ ವಿದ್ಯಾರ್ಥಿನಿ ಈ ಸ್ಥಿತಿಯಲ್ಲಿ ಪತ್ತೆ!

Nov 5, 2025

ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗಂಗೂರು ಗ್ರಾಮದ ವನಿಷಾ(21) ಮೃತ...

Shorts Shorts