Home State Politics National More
STATE NEWS
Home » Tamilnadu

Tamilnadu

​’Ditwah’ ಚಂಡಮಾರುತದ ಅಬ್ಬರ: ತಮಿಳುನಾಡು, ಪುದುಚೇರಿಯಲ್ಲಿ Red Alert ಘೋಷಣೆ!

Nov 30, 2025

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ‘ದಿತ್ವಾ’ ಚಂಡಮಾರುತವು (Cyclone Ditwah) ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಸಮಾನಾಂತರವಾಗಿ ಚಲಿಸುತ್ತಿದ್ದು, ಕರಾವಳಿ ತೀರಕ್ಕೆ ಸಮೀಪಿಸುತ್ತಿದೆ. ಇದರ ಪರಿಣಾಮವಾಗಿ ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ....

CCB Raid | ನಕಲಿ ‘ನಂದಿನಿ’ ತುಪ್ಪ ಜಾಲದ ‘ಕಿಂಗ್‌ಪಿನ್’ ದಂಪತಿ ಸೆರೆ

Nov 26, 2025

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕೆಎಂಎಫ್‌ನ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಪ್ರಮುಖ ಸೂತ್ರಧಾರಿಗಳಾದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಮ್ಯಾ ಮತ್ತು ಆಕೆಯ ಪತಿ ಶಿವಕುಮಾರ್...

Shocking News | ತುಪ್ಪ ತಿನ್ನುವ ಮುಂಚೆ ಎಚ್ಚರ: ₹1.26 ಕೋಟಿ ಮೌಲ್ಯದ ನಕಲಿ ನಂದಿನಿ ತುಪ್ಪ ಸೀಜ್!

Nov 15, 2025

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹು ಬೇಡಿಕೆಯ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು ನಗರ ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆಎಂಎಫ್(KMF) ಜಾಗೃತ ದಳದ ಅಧಿಕಾರಿಗಳು...

Discount Scheme ಹೆಸರಲ್ಲಿ ಗ್ರಾಹಕರಿಗೆ ಪಂಗನಾಮ ಹಾಕಿದ್ದ ಮೂವರು ಅಂದರ್!

Nov 12, 2025

ಭಟ್ಕಳ: ಪಟ್ಟಣದಲ್ಲಿ “ಗ್ಲೋಬಲ್ ಎಂಟರ್‌ಪ್ರೈಸಸ್” ಎಂಬ ಹೆಸರಿನಲ್ಲಿ ಮನೆಬಳಕೆ ಸಾಮಾನುಗಳ ಅಂಗಡಿ ತೆರೆದು ನಕಲಿ ರಿಯಾಯಿತಿ ಯೋಜನೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ನಗರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

Shocking News ಸಲಿಂಗಕಾ*ಮದಾಟಕ್ಕೆ ಹೆತ್ತ ಕಂದಮ್ಮನನ್ನೇ ಬಲಿಕೊಟ್ಟ ತಾಯಿ!

Nov 8, 2025

ತಮಿಳುನಾಡು: ಸಲಿಂಗ ಕಾಮದ ಸಂಬಂಧಕ್ಕೆ ಅಡ್ಡಿಯಾದ ಕಾರಣ, ಕೇವಲ ಐದು ತಿಂಗಳ ಪುಟ್ಟ ಕಂದಮ್ಮನನ್ನು ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚಿನ್ನಟ್ಟಿ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಮಗುವಿನ ತಾಯಿ...

Discount Sale Scam `ಗ್ಲೋಬಲ್’ ಹೆಸರಲ್ಲಿ ನಂಬಿದವರಿಗೆ ಮಕ್ಮಲ್ ಟೋಪಿ!

Nov 5, 2025

ಭಟ್ಕಳ ಪಟ್ಟಣದಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಘೋಷಿಸಿದ್ದ ‘ಗ್ಲೋಬಲ್ ಇಂಟರ್ನ್ಯಾಷನಲ್’ ಎಂಬ ಮಳಿಗೆಯ ಮಾಲೀಕ ಮುಂಗಡ ಹಣ ಪಡೆದು ಪರಾರಿಯಾದ ಘಟನೆ ನಡೆದಿದೆ. ಇದರಿಂದ ಹಣ ನೀಡಿ ವಂಚನೆಗೆ ಒಳಗಾದ...

Shorts Shorts