ಅಮೆರಿಕಾದಲ್ಲಿ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ Dec 20, 2025 ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು ತಲೆಕೆಳಗಾಗಿ ಬದಲಿಸುತ್ತಿದೆ. Artificial Intelligence ಎಂದು ಕರೆಯಲ್ಪಡುವ ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನದಲ್ಲಿ ಅಮೆರಿಕಾದಲ್ಲಿ ಕೆಲಸ ಮಾಡುವ...