Bihar result today: ನಿತೀಶ್ ಮುಂದುವರಿಕೆ? ಅಥವಾ ತೇಜಸ್ವಿ ಅಧಿಕಾರಕ್ಕೆ? Nov 14, 2025 ಪಾಟ್ನಾ(ಬಿಹಾರ): 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು, ಶುಕ್ರವಾರ, ನವೆಂಬರ್ 14 ರಂದು ಬೆಳಗ್ಗೆ 8 ಗಂಟೆಗೆ...