ತೇಜಸ್ವಿ ಪ್ರತಿಷ್ಠಾನಕ್ಕೆ ಡಾ.ಪ್ರದೀಪ್ ಅಧ್ಯಕ್ಷ, ದೀಪಾ ಹಿರೇಗುತ್ತಿ ಸೇರಿ ನಾಲ್ವರಿಗೆ ಸದಸ್ಯ ಸ್ಥಾನ Nov 20, 2025 ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಶ್ರೀ ಕೆ.ವಿ.ಪ್ರಭಾಕರ ಜೇಮ್ಸ್ ತೆರೇಸಾ ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ಸರ್ಕಾರವು ಹೊಸ ಸಮಿತಿಯನ್ನು ರಚಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಕನ್ನಡ...