Mysuru Zoo | ಮೈಸೂರು ಮೃಗಾಲಯದಲ್ಲಿ 4 ವರ್ಷದ ‘ತಾಯಮ್ಮ’ ಹುಲಿ ಸಾ*ವು.! Dec 25, 2025 ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ‘ತಾಯಮ್ಮ’ (Tayamma) ಹೆಸರಿನ 4 ವರ್ಷ 10 ತಿಂಗಳ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಹುಲಿ, ಚಿಕಿತ್ಸೆ ಫಲಕಾರಿಯಾಗದೆ...