Bengaluru: ರೇವ್ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾಗೆ ಬಿಗ್ ರಿಲೀಫ್! Dec 9, 2025 ಬೆಂಗಳೂರು: ಕಳೆದ ಮೇ 19, 2024 ರಂದು ಬೆಂಗಳೂರಿನ ಹೆಬ್ಬಗೋಡಿಯ ಜಿ.ಆರ್. ಫಾರ್ಮ್ಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸಿನಿಮಾ ನಟಿ ಕೊಲ್ಲ ಹೇಮಾ (Kollu Hema) ಅವರಿಗೆ ಹೈಕೋರ್ಟ್‌ನಲ್ಲಿ (High...