ಶತಕ ಬಾರಿಸಲು ಸಜ್ಜಾದ ‘ಕೆಂಪು ಸುಂದರಿ’: 100ರ ಗಡಿ ದಾಟುವ ಭೀತಿಯಲ್ಲಿ Tomato! Dec 1, 2025 ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅಡುಗೆಮನೆಯ ಪ್ರಮುಖ ತರಕಾರಿಯಾದ ಟೊಮ್ಯಾಟೋ ಬೆಲೆ ಮತ್ತೊಮ್ಮೆ ಏರಿಕೆಯ ಹಾದಿ ಹಿಡಿದಿದೆ. ಅನಿರೀಕ್ಷಿತ ಹವಾಮಾನ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ, ಮುಂದಿನ ಕೆಲವೇ ದಿನಗಳಲ್ಲಿ ಟೊಮ್ಯಾಟೋ ಬೆಲೆ...