Actor Darshan | ಕೊನೆಗೂ ದರ್ಶನ್‌ಗೆ ಸಿಕ್ತು TV ಭಾಗ್ಯ: ಇಂದು ಜೈಲಿನ ಬ್ಯಾರಕ್‌ಗೆ ಹೊಸ ಟಿವಿ ಫಿಕ್ಸ್! Dec 10, 2025 ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಅವರಿಗೆ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಟಿವಿ ಭಾಗ್ಯ ದೊರೆತಿದೆ. ಜೈಲಾಧಿಕಾರಿಗಳು...