TamilNadu ರಾಜಕೀಯದಲ್ಲಿ ಸಂಚಲನ: ಕರೂರು ದುರಂತದ ವಿಚಾರಣೆಗೆ ನಟ ವಿಜಯ್‌ಗೆ CBI ಬುಲಾವ್; ಜ.12ಕ್ಕೆ ಹಾಜರಾಗಲು ಸೂಚನೆ! Jan 6, 2026 ಚೆನ್ನೈ: ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದ ಕರೂರು ಕಾಲ್ತುಳಿತ ಪ್ರಕರಣಕ್ಕೆ (Karur Stampede Case) ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (CBI) ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಹಾಗೂ ಜನಪ್ರಿಯ ನಟ ವಿಜಯ್ ಅವರಿಗೆ...