8 ತಿಂಗಳಲ್ಲಿ ಬರೋಬ್ಬರಿ ₹331 ಕೋಟಿ ವಹಿವಾಟು: ಇದು ರ‍್ಯಾಪಿಡೋ ಚಾಲಕನ ರೋಚಕ ಕಥೆ! Nov 29, 2025 ಜೈಪುರ: ದಿನಕ್ಕೆ ಕೇವಲ 500-600 ರೂ. ಸಂಪಾದಿಸಿಕೊಂಡು, ಎರಡು ಕೋಣೆಯ ಗುಡಿಸಲಿನಲ್ಲಿ ವಾಸವಾಗಿದ್ದ ಒಬ್ಬ ರ‍್ಯಾಪಿಡೋ ಚಾಲಕನ ( Rapido driver) ಬ್ಯಾಂಕ್ ಖಾತೆಯ ವಹಿವಾಟು (Transaction) ನೋಡಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳೇ...