Home State Politics National More
STATE NEWS
Home » Udupi News

Udupi News

Shocking Video: ಡೋರ್ ಓಪನ್ ಇರುವಾಗ್ಲೇ ರಿವರ್ಸ್ ಬಂತು ಕಾರು; ಸ್ಕೂಟರ್, ಆಟೋ ಜಖಂ!

Jan 3, 2026

ಉಡುಪಿ: ನಿಲ್ಲಿಸಿದ್ದ ಕಾರೊಂದು ಏಕಾಏಕಿ ಚಾಲಕನ ನಿಯಂತ್ರಣವಿಲ್ಲದೇ ಹಿಮ್ಮುಖವಾಗಿ (Reverse) ಚಲಿಸಿ, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಭಯಾನಕ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಅವಘಡದ ಸಿಸಿಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ...

Spying Case | ನೌಕಾಪಡೆಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ; ಗುಜರಾತ್‌ ಮೂಲದ ವ್ಯಕ್ತಿ ಬಂಧನ

Dec 22, 2025

ಉಡುಪಿ: ದೇಶದ ಭದ್ರತೆಗೆ ಸಂಬಂಧಿಸಿದ ನೌಕಾಪಡೆಯ (Navy) ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ಜಾಲವನ್ನು ಉಡುಪಿಯ ಮಲ್ಪೆ ಪೊಲೀಸರು (Malpe Police) ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು,...

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 10 ಮಂದಿ Bangla ವಲಸಿಗರಿಗೆ 2 ವರ್ಷ ಜೈಲು ಶಿಕ್ಷೆ!

Dec 10, 2025

​ಉಡುಪಿ: ಕರಾವಳಿಯ ಭದ್ರತೆಗೆ ಸವಾಲಾಗಿದ್ದ ಅಕ್ರಮ ವಲಸಿಗರ ಪ್ರಕರಣವೊಂದರಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದು ಮಲ್ಪೆಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷಗಳ...

‘Work From Home’ ಆಸೆ ತೋರಿಸಿ 31 ಲಕ್ಷ ಪಂಗನಾಮ! ಫೇಸ್‌ಬುಕ್ ಲಿಂಕ್ ನಂಬಿ ಕೆಟ್ಟ ಮಹಿಳೆ

Dec 9, 2025

ಉಡುಪಿ: ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದ ಉಡುಪಿಯ ಉದ್ಯಾವರ ಮೂಲದ ಮಹಿಳೆಯೊಬ್ಬರು ಸೈಬರ್ ಖದೀಮರ ಬಲೆಯಲ್ಲಿ ಬಿದ್ದು ಬರೋಬ್ಬರಿ 31 ಲಕ್ಷ ರೂಪಾಯಿ ಕಳೆದುಕೊಂಡ ಆಘಾತಕಾರಿ ಘಟನೆ...

Udupi District Hospital: ಸುಸಜ್ಜಿತ ಕಟ್ಟಡವಿದ್ದರೂ ಉದ್ಘಾಟನೆ ಭಾಗ್ಯವಿಲ್ಲ, ಅನುದಾನಕ್ಕೆ ಕಾಯುತ್ತಿದೆ ‘ಬಡವರ ಸಂಜೀವಿನಿ’!

Dec 7, 2025

ಉಡುಪಿ: ಕರಾವಳಿ ನಗರಿ ಉಡುಪಿಯಲ್ಲಿ ಸುಸಜ್ಜಿತವಾದ ಜಿಲ್ಲಾ ಆಸ್ಪತ್ರೆಯ ಕಟ್ಟಡ ತಲೆ ಎತ್ತಿ ನಿಂತಿದ್ದರೂ, ಅದು ಸಾರ್ವಜನಿಕರ ಬಳಕೆಗೆ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ಜಿಲ್ಲಾ ಆಸ್ಪತ್ರೆ ಎಂಬುದು ಇಲ್ಲಿನ ಜನರಿಗೆ ಇನ್ನೂ ‘ಗಗನ ಕುಸುಮ’ವಾಗಿಯೇ...

Shorts Shorts