UPಯಲ್ಲಿ ನಕಲಿ ಮೊಟ್ಟೆ ಮಾಫಿಯಾ | ಕೃತಕ ಬಣ್ಣ ಹಚ್ಚಿ ‘ದೇಸಿ ಮೊಟ್ಟೆ’ ಎಂದು ಮಾರಾಟ Nov 28, 2025 ಉತ್ತರ ಪ್ರದೇಶ : ದೇಹದಲ್ಲಿ ಪ್ರೋಟೀನ್ (Protein) ಅಂಶದ ಕೊರತೆ ಉಂಟಾದರೆ, ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು, ದೀರ್ಘಕಾಲದವರೆಗೂ ಕಾಡುವ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರತಿ ದಿನ ಒಂದೊಂದು ಮೊಟ್ಟೆಯನ್ನು...