Home State Politics National More
STATE NEWS
Home » Uttara Kannada News

Uttara Kannada News

KFD Shock | ಮಲೆನಾಡಿಗೆ ಮತ್ತೆ ಮಂಗನ ಕಾಯಿಲೆ ಕಂಟಕ: ಹೊನ್ನಾವರ, ಸಿದ್ದಾಪುರದಲ್ಲಿ ಪ್ರಕರಣ ಪತ್ತೆ!

Jan 8, 2026

ಹೊನ್ನಾವರ(ಉತ್ತರಕನ್ನಡ): ಈ ಬಾರಿ ನಿರೀಕ್ಷೆಗಿಂತ ಮುಂಚಿತವಾಗಿಯೇ ಮಲೆನಾಡಿನಲ್ಲಿ ಜೀವ ಹಿಂಡುವ ಮಂಗನ ಕಾಯಿಲೆ (KFD) ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ. ಹೊನ್ನಾವರ ತಾಲೂಕಿನ ಸಾಲ್ಕೋಡಿನ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಜೊತೆಗೆ...

Haliyal ದಲ್ಲಿ ಭೀಕರ ರಸ್ತೆ ಅಪಘಾತ: OverTake ಭರದಲ್ಲಿ ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್; ಚಾಲಕ ಸೇರಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ!

Jan 8, 2026

ಹಳಿಯಾಳ(ಉತ್ತರ ಕನ್ನಡ): ಹಳಿಯಾಳ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಲಘಟಗಿಯಿಂದ ಹಳಿಯಾಳಕ್ಕೆ ತೆರಳುತ್ತಿದ್ದ ಈ ಸರ್ಕಾರಿ...

Sheep Attack | ಪ್ರೀತಿಯಿಂದ ಸಾಕಿದ್ದ ಕುರಿಯೇ ಯಮನಾಯ್ತು; ಮೇವು ತಿನ್ನಿಸುವಾಗ ಗುದ್ದಿಸಿಕೊಂಡು ರೈತ ಸಾ*ವು!

Jan 7, 2026

ಮುಂಡಗೋಡ(ಉತ್ತರಕನ್ನಡ): ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಕುರಿಯೇ ಯಜಮಾನನ ಪ್ರಾಣಕ್ಕೆ ಕುತ್ತಾದ ವಿಚಿತ್ರ ಹಾಗೂ ದಾರುಣ ಘಟನೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ಮೇವು ತಿನ್ನಿಸುವಾಗ ಕುರಿ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ...

Crime Update ​ಮದುವೆಗೆ ಒಪ್ಪದ ವಿವಾಹಿತೆಯ ಕತ್ತು ಸೀ*ಳಿ ಪರಾರಿಯಾಗಿದ್ದ ಕ್ಲಾಸ್‌ಮೇಟ್ ಆ*ತ್ಮಹ*ತ್ಯೆ!

Jan 4, 2026

ಯಲ್ಲಾಪುರ(ಉತ್ತರಕನ್ನಡ): ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಬಿಸಿಯೂಟದ ಸಿಬ್ಬಂದಿ ರಂಜಿತಾ ಎಂಬುವವರ ಕತ್ತು ಸೀ*ಳಿ ಬರ್ಬರವಾಗಿ ಹ*ತ್ಯೆಗೈ*ದು ಪರಾರಿಯಾಗಿದ್ದ ಆರೋಪಿ ರಫೀಕ್ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊ*ಲೆ ಮಾಡಿದ ನಂತರ ದಟ್ಟ...

ತಡರಾತ್ರಿ ಧಗಧಗಿಸಿದ ಚಪ್ಪಲಿ ಅಂಗಡಿ; Short Circuit ಅವಾಂತರಕ್ಕೆ 8 ಲಕ್ಷಕ್ಕೂ ಹೆಚ್ಚು ನಷ್ಟ!

Dec 31, 2025

ಕುಮಟಾ: ಪಟ್ಟಣದ ಗಿಬ್ ಸರ್ಕಲ್ ಸಮೀಪವಿರುವ ಖಾದಿಮ್ (Khadim’s) ಚಪ್ಪಲಿ ಮಳಿಗೆಯಲ್ಲಿ ಮಂಗಳವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತು ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ...

Manki ಪಟ್ಟಣ ಪಂಚಾಯತ್ ಚುನಾವಣೆ: BJPಗೆ ಜಯಭೇರಿ, ಸಚಿವ ಮಂಕಾಳ ವೈದ್ಯರಿಗೆ ಭಾರೀ ಮುಖಭಂಗ!

Dec 24, 2025

ಹೊನ್ನಾವರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಮಂಕಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಒಟ್ಟು 20 ವಾರ್ಡ್‌ಗಳ ಪೈಕಿ 12...

Shorts Shorts