‘ಗ್ರಾಮ ವಿರೋಧಿ’ ಮಸೂದೆ, ಒಂದೇ ದಿನದಲ್ಲಿ MGNAREGA ಸಮಾಧಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ Dec 19, 2025 ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ಬದಲಿಸಿ, ನೂತನವಾಗಿ ಜಾರಿಗೆ ತರಲಾದ ‘ವಿಬಿ-ಜಿ ರಾಮ್ ಜಿ’ (VB-G RAM G) ಮಸೂದೆಯ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್...