Home State Politics National More
STATE NEWS
Home » Viral News

Viral News

“ವಿಡಿಯೋ ಡಿಲೀಟ್ ಮಾಡಲ್ಲ, ಅದೇನ್ ಮಾಡ್ಕೊತೀರೋ ಮಾಡಿ”: ಕನ್ನಡಕ್ಕಾಗಿ Canara Bankಗೆ ಸೆಡ್ಡು ಹೊಡೆದ ಗ್ರಾಹಕ!

Dec 8, 2025

ಬೆಂಗಳೂರು: ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಕನ್ನಡ ಸೇವೆ ಮರೀಚಿಕೆಯಾಗುತ್ತಿರುವ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕೆನರಾ ಬ್ಯಾಂಕ್ ಮತ್ತು ಗ್ರಾಹಕರೊಬ್ಬರ ನಡುವಿನ ಟ್ವಿಟರ್ (X) ಸಮರ ಈಗ ತಾರಕಕ್ಕೇರಿದೆ. “ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಿ,...

Massage Parlor ನಲ್ಲಿ ಯುವತಿಗೆ ನರಕಯಾತನೆ: ತಲೆ ಬೋಳಿಸಿ, Blackmail ಮಾಡಿದ ಕಾಮುಕರು!

Dec 8, 2025

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಮಸಾಜ್ ಸೆಂಟರ್‌ ಒಂದರಲ್ಲಿ ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಆಕೆಯ ತಲೆಗೂದಲು ಕತ್ತರಿಸಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ನಡೆದಿದೆ. ಲೋಹಿ ಭೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ...

Impact News | ಡೆಲಿವರಿ ಬಾಯ್ಸ್‌ಗೆ Lift ಬಳಸದಂತೆ ಸೂಚನೆ: ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ‘Meghana Foods’

Dec 7, 2025

ಬೆಂಗಳೂರು: ಪ್ರಸಿದ್ಧ ಬಿರಿಯಾನಿ ಹೋಟೆಲ್ ‘ಮೇಘನಾ ಫುಡ್ಸ್’ (Meghana Foods) ತನ್ನ ಔಟ್‌ಲೆಟ್‌ ಒಂದರಲ್ಲಿ ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸುವಂತೆ ಸೂಚನಾ ಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸಾಮಾಜಿಕ...

ಬೆಂಗಳೂರು Bachelors ಗೆ ಶಾಕ್! ಫ್ಲ್ಯಾಟ್‌ನಲ್ಲಿ ಯುವತಿಯರು ಉಳಿದುಕೊಂಡಿದ್ದಕ್ಕೆ ₹5,000 Fine!

Dec 5, 2025

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಬ್ಯಾಚುಲರ್ಸ್‌ಗಳಿಗೆ (ಅವಿವಾಹಿತರಿಗೆ) ಬಾಡಿಗೆ ಮನೆ ಸಿಗುವುದೇ ಕಷ್ಟ. ಒಂದು ವೇಳೆ ಸಿಕ್ಕರೂ, ಅಲ್ಲಿನ ಹೌಸಿಂಗ್ ಸೊಸೈಟಿಗಳ ವಿಚಿತ್ರ ನಿಯಮಗಳು ಅವರನ್ನು ಹೈರಾಣಾಗಿಸುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಬೆಳಕಿಗೆ...

‘ಕುಡುಕರಿಗೊಂದು ದೇವರು, ಮದುವೆಯಾಗದವರಿಗೊಂದು ದೇವರು..’: ಹಿಂದೂ ದೇವತೆಗಳ ಬಗ್ಗೆ Revanth Reddy ವಿವಾದಾತ್ಮಕ ಹೇಳಿಕೆ!

Dec 3, 2025

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಹಿಂದೂ ದೇವರುಗಳ ಬಗ್ಗೆ ನೀಡಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಹಿಂದೂ ದೇವತೆಗಳನ್ನು...

Love Letter | ಹುಂಡಿಯಲ್ಲಿ ಹಣದ ಜೊತೆ ಲವ್ ಲೆಟರ್! ನಂದೀಶ್ವರನಿಗೆ ಪ್ರೇಮಿಯ ವಿಚಿತ್ರ ಬೇಡಿಕೆ

Dec 3, 2025

ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂದಿ ಗ್ರಾಮದ ಐತಿಹಾಸಿಕ ಶ್ರೀ ಭೋಗನಂದೀಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ ನೋಟು, ನಾಣ್ಯಗಳ ಜೊತೆಗೆ ವಿಚಿತ್ರವಾದ ಪತ್ರಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಭಕ್ತರು ತಮ್ಮ...

Shorts Shorts