IPS ಅಧಿಕಾರಿ ಹೆಸರಲ್ಲಿ ಹಣಕ್ಕೆ ಬೇಡಿಕೆ, DCP ನೀಡಿದ್ರು ಎಚ್ಚರಿಕೆ! Jan 9, 2026 ಬೆಂಗಳೂರು: ಸೈಬರ್ ವಂಚಕರು ಈಗ ಜನಸಾಮಾನ್ಯರನ್ನು ಬಿಟ್ಟು ನೇರವಾಗಿ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಬಳಸಿಕೊಂಡು ವಂಚನೆಗೆ ಇಳಿದಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರ ಫೋಟೋ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಾಟ್ಸಾಪ್ (WhatsApp) ಮೂಲಕ ಹಣ ಪೀಕಲು...